|
ಆಸ್ಟ್ರೇಲಿಯ ದಿಂದ ಪಶ್ಚಿಮಕ್ಕೆ ಹಿಂದೂ ಸಾಗರದಲ್ಲಿ ನೆಲೆಗೊಂಡ seringapattam ದ್ವೀಪ [ಕನ್ನಡಿಗರ ಹೆಮ್ಮೆ] |
|
ಈ ಕನ್ನಡ ನಾಡಿನ ಕೀರ್ತಿಪತಾಕೆ ಹಿಂದೂ ಮಹಾ ಸಾಗರದಲ್ಲಿ ನೆಲೆಸಿರುವುದು ಹೀಗೆ. |
ನಮಸ್ಕಾರ ಬನ್ನಿ ಈ ಸಂಚಿಕೆಯಲ್ಲಿ ನಿಮಗೆ ಒಂದು ಆಶ್ಚರ್ಯಕರ ವಿಚಾರ ತಿಳಿಸಿಕೊಡುತ್ತೇನೆ. ನಮಗೆಲ್ಲಾ ಗೊತ್ತು ಕರ್ನಾಟಕದ ಮಂಡ್ಯ ಜಿಲ್ಲೆಯ ಒಂದು ಸಣ್ಣ ತಾಲೂಕು ಶ್ರೀರಂಗಪಟ್ಟಣ ಇತಿಹಾಸ ಪ್ರಸಿದ್ದ ಅಂತ.ಈ ಊರನ್ನು ಹಿಂದೆ ಆಂಗ್ಲರು serigapattam ಅಂತಾನು ಕರೀತಿದ್ರು.ಈಗ ನೋಡಿ ಆಸ್ಟ್ರೇಲಿಯ ದೇಶದ ಪಶ್ಚಿಮ ದಿಕ್ಕಿಗೆ ಸಮೀಪ ಒಂದು ಕೊರಾಲ್ ದ್ವೀಪಕ್ಕೆ seringapattam ಅಂತಾ ಹೆಸರಿಟ್ಟು ಕನ್ನಡ ನಾಡಿನ ಈ ಊರಿನ ಹೆಸರು ಮೆರೆಯುವಂತೆ ಮಾಡಲಾಗಿದೆ. ಅಂತರ್ಜಾಲ ಜಾಲಾಡಿದಾಗ ಈ ಹಿಂದೆ ಟಿಪ್ಪೂ ಸುಲ್ತಾನ್ ಕಾಲದಲ್ಲಿ ನಡೆದ ಮೈಸೂರಿನ ಅಂತಿಮ ಯುದ್ದ [೧೭೯೯] ದಲ್ಲಿ ಭಾಗವಹಿಸಿ ನಂತರ ಆಸ್ತ್ರೆಲಿಯಗೆ ತೆರಳಿದ ಸ್ಕಾಟ್ ಕುಟುಂಬ ಒಂದು ಈ ದ್ವೀಪವನ್ನು ಖರೀದಿಸಿಶ್ರೀ ರಂಗ ಪಟ್ಟಣದಲ್ಲಿ ನಡೆದ ಅಂತಿಮ ಕಾಳಗದ ನೆನಪಾಗಿ ಆ ದ್ವೀಪಕ್ಕೆ seringapattam ಅಂತಾ ಹೆಸರನ್ನು ನಾಮಕರಣ ಮಾಡಿ,ಸಂಭ್ರಮಿಸಿದೆ.ಬಹುಷಃ ಈ ದೇಶದ ಯಾವುದೇ ಊರಿನ /ಪಟ್ಟಣದ ಬಗ್ಗೆ ಇಂಥಹ ಘಟನೆ ಇರುವುದಿಲ್ಲ .ಬನ್ನಿ ಇದರ ಬಗ್ಗೆ ಕೆಲವು ಚಿತ್ರಗಳನ್ನು ಅಂತರ್ಜಾಲ ಕೃಪೆ ಇಂದ ನಿಮಗಾಗಿ ಕೆಲವು ಚಿತ್ರಗಳನ್ನು ಡೌನ್ ಲೋಡ್ ಮಾಡಿದ್ದೇನೆ ನೋಡಿಬಿಡೋಣ ಬನ್ನಿ |
ಉಪಗ್ರಹ ಚಿತ್ರ ದಲ್ಲಿ ಸೇರಿಂಗ ಪಟ್ಟಂ [ಶ್ರೀ ರಂಗ ಪಟ್ಟಣ ]ದ್ವೀಪ ಕಾಣುವುದು ಹೀಗೆ!! |
|
ದ್ವೀಪದ ಮತ್ತೊಂದು ಸುಂದರ ನೋಟ . |
Scott and Seringapatam Reefs is a group of
atoll-like reefs in the
Timor Sea more than 300 km northwest of
Cape Leveque,
Western Australia, on the edge of the
continental shelf. There are three or four separate reef structures, depending on whether Scott Reef Central is counted separately. The group is just one of a number of reef formations off the northwest coast of
Australia and belongs to
Western Australia. Further to the northeast are
Ashmore and Cartier Islands, and to the southwest are the
Rowley Shoals......................................................
Each of the three reefs rises steeply from the
seabed 400 to 500 m below. Much of the reaf area dries at low tide, but besides Sandy Islet of Scott Reef South, there are only a few rocks and
sandbanks above the high water mark.
- Scott Reef South (also Horseshoe Reef or South Reef) is a large crescent-shaped formation that has a rare and unusual double reef crest. Its lagoon, has depths of over 24 m throughout the greater portion. The reef with its lagoon covers an area of 144 km².
- Scott Reef Central, because of its proximity occasionally subsumed within Scott Reef South, lies off West Hook (the western extremity of the crescent of Scott Reef South), with Sandy Islet at 14°03′S 121°46′E / 14.05°S 121.767°E (690 meters north-south, up to 110 meters wide, with an area of 0.05 km²). This reef falls dry to the extent of 0.8 to 1.6 km from the islet. There is a conspicuous tower on the islet and also a boulder with a height 2.4 m near its northern end. A detached reef, which dries 0.6 m, lies 2.4 km northeast of Sandy Islet. The passage between Scott Reef South and Scott Reef Central is only 33 m deep, much less than the passages between the other reefs (366 m between Scott Reef South and Scott Reef North).
- Scott Reef North consists of a large, approximately circular-shaped, reef lying 23 km southwest of Seringapatam Reef. The reef is composed of a narrow reef-crest that is backed by broad reef flats — much of which becomes exposed at low tide — and a deep central lagoon that is connected to the open sea by two delta-like channels. The reef with its lagoon covers an area of 106 km².
- Seringapatam Reef is located at 13°40′S 122°05′E / 13.667°S 122.083°E, 23 km north of Scott Reef North. This reef is named after the Battle of Seringapatam, the historical last and decisive battle fought between Tipu Sultan and the British Raj forces in Southern India. It is a small circular-shaped reef. Its narrow reef rim encloses a relatively deep lagoon. Much of the reef becomes exposed at low tide. There are large boulders around its edges, with a few sandbanks, which rise about 1.8 m above the water, on the west side. Seringapatam Reef covers an area of 55 km² (including the central lagoon). ನೀವು ಈ ತಾಣಕ್ಕೆ ಹೋಗಿ ಕನ್ನಡ ನಾಡಿನ ಹೆಮ್ಮೆಯ ದ್ವೀಪ ಒಂದರ ಹೆಸರನ್ನು ದೂರದ ಆಸ್ಟ್ರೇಲಿಯ ಸಮೀಪ ಇಡಲಾಗಿರುವ ಸೋಜಿಗವನ್ನು ಅನುಭವಿಸಿ.ಬನ್ನಿ ಹೇಳೋಣ ನಮ್ಮ ದೇಶದ ಇತಿಹಾಸಕ್ಕೆ ಜಯವಾಗಲಿ. ನೋಡಿದ್ರಾ ನಮ್ಮ ದೇಶದ ಇತಿಹಾಸ ಎಂಥಹ ವಿಶೇಷ ಹೊಂದಿದೆ.ಆಲ್ವಾ ನೀವೇನಂತೀರಾ!!![ ಲೇಖನದ ವಿವರಗಳನ್ನು ಅಂತರ್ಜಾಲದ ವಿಕಿಪೀಡಿಯ http://en.wikipedia.org/wiki/Scott_and_Seringapatam_Reefs ಹಾಗುಇನ್ನಿತರ ಹಲವಾರುತಾಣಗಳಿಂದ ಪಡೆಯಲಾಗಿದೆ]
4 ಕಾಮೆಂಟ್ಗಳು:
ಶ್ರೀರಂಗಪಟ್ಟಣದ ಗಿರಿಮೆ ಖಂಡಾಂತರ ಕ್ರಮಿಸಿ ಹೀಗೆ ಭೂಪಟದಲ್ಲಿ ದಾಖಲಾದದ್ದು ಹೆಮ್ಮೆ ಎನಿಸಿತು.
ಒಂದು ಸರ್ಕಾರದ ಇಲಾಖೆ ಮಾಡಬೇಕಾದ ಇತಿಹಾಸ ಪರಿಶೋಧನೆಯನ್ನು ನಿಸ್ವಾರ್ಥವಾಗಿ ಶ್ರಮವಹಿಸಿ ದಾಖಲಿಸುತ್ತಿರುವ ನೀವು ಪ್ರಶಸ್ತಿಗಳಿಗೆ ಅರ್ಹರು.
ನಿಮ್ಮ ಚಾರಿತ್ರಿಕ ಹಡುಕಾಟ ಹುಡುಗಾಟವೇನಲ್ಲ. ಇನ್ನೂ ಹೆಚ್ಚಿನ ಆಸಕ್ತಿ ಹುಟ್ಟಿ ನಮಗೆ ಮತ್ತೂ ಹೆಚ್ಚಿನ ವಿಷಯ ಅನುಭವಿಸಲು ಆ ಶ್ರೀರಂಗ ಪ್ರೇರೇಪಿಸಲಿ.
ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಸರ್... ನಿಜಕ್ಕೂ ನಿಮ್ಮಲ್ಲಿನ ಆಸಕ್ತಿಗೆ ಹ್ಯಾಟ್ಸ್ ಆಫ್ ಟು ಯು...
ಕಾಮೆಂಟ್ ಪೋಸ್ಟ್ ಮಾಡಿ