ಹೌದು ಐತಿಹಾಸಿಕವಾಗಿ ಮೆರೆದಾಡಿದ್ದ ಈ ಸೆರೆಮನೆ 1859 ರವರೆಗೂ ಅಜ್ಞಾತವಾಗಿ ಉಳಿದಿತ್ತು.ಆದರೆ ಥಾಮಸ್ ಇನ್ಮಾನ್ ಎಂಬ ಆಂಗ್ಲ "ಎಗ್ಸಿಕುಟಿವ್ ಇಂಜಿನೀರ್ " ಈ ಸೆರೆಮನೆಯನ್ನು 1859 ರಲ್ಲಿ ಇದನ್ನು ಪತ್ತೆ ಹಚ್ಚಿ ಗುರುತು ಹಿಡಿದ ಕಾರಣ ಅವರ ಹೆಸರಿನ ಒಂದು ಕಮಾನು ನಿರ್ಮಿಸಿ ಈ ಸೆರೆಮನೆಗೆ "ಇನ್ಮಾನ್ ಡನ್ಜನ್ " ಎಂದು ಕರೆಯಲಾಗಿದೆ.ಬನ್ನಿ ಈ ಡನ್ಜನ್ ಹತ್ತಿರ ತೆರಳೋಣ.