ಚಿತ್ರ ಕೃಪೆ ಅಂತರ್ಜಾಲ |
ಸೇರಿಂಗ ಪಟಂ ಮೆಡಲಿನ ಒಂದು ಬದಿಯಲ್ಲಿ ಮೈಸೂರಿನ ಹುಲಿಯ ಮೇಲೆ ಬ್ರಿಟೀಶ್ ಸಿಂಹ ಒಂದು ಎರಗಿರುವ ಚಿನ್ಹೆ ಇದ್ದು, ಮತ್ತೊಂದು ಬದಿಯಲ್ಲಿ ಬ್ರಿಟೀಶ್ ಸೈನಿಕರು ಶ್ರೀ ರಂಗ ಪಟ್ಟಣದ ಕೋಟೆಯನ್ನು ಆಕ್ರಮಿಸುತ್ತಿರುವ ಚಿತ್ರಣ ಇದೆ. ಕನ್ನಡ ನಾಡಿನ ಒಂದು ಸಣ್ಣ ದ್ವೀಪ ಬ್ರಿಟೀಷರಿಗೆ ನಡುಕ ಹುಟ್ಟಿಸಿ , ತನ್ನ ಹೆಸರಿನಲ್ಲಿ ವೈರಿಗಳಿಂದ "ಮೆಡಲ್ ಚಾಪಿಸಿಕೊಂಡ " ಒಂದು ಅದ್ಭತ ಊರು ಇದು. ಬಹುಷಃ ಇಂತಹ ಘಟನೆ ಭಾರತದ ಯಾವ ಊರಿಗೂ ನಡೆದಿಲ್ಲ.ಭಾರತದ ಮಹಾನ್ ಊರುಗಳಾದ ದೆಹಲಿ, ಮುಂಬೈ, ಚೆನ್ನೈ . ಕಲ್ಕತ್ತಾ ಯಾವ ಊರಿಗೂ ಇಂತಹ ಮೆಡಲ್ ಚಾಪಿಸಿಕೊಂಡ ಇತಿಹಾಸ ಇಲ್ಲಾ ಅದೇ ನಮ್ಮ ಈ ಊರಿನ ವಿಶೇಷ.
7 ಕಾಮೆಂಟ್‌ಗಳು:
ಸೊಗಸಾದ ಮಾಹಿತಿ..ಸವಿವರವನ್ನು ಸೊಗಸಾಗಿ ದಾಖಲೆ ಸಹಿತ ಕೊಟ್ಟಿದ್ದೀರ..
ನಿಮ್ಮ ಶ್ರಮಕ್ಕೆ ಅಭಿನಂದನೆಗಳು
ವೀರರು ಧೀರರು ಹುಟ್ಟಿದ ನಾಡು ನಮ್ಮದು..
ಇದನ್ನು ಎದೆ ತಟ್ಟಿ ಹೇಳಲು ಸಾಕಷ್ಟು ನಿದರ್ಶನಗಳು ಸಿಗುತ್ತವೆ..
ನಿಮ್ಮ ಬರಹವನ್ನು ಎದೆ ತಟ್ಟಿ, ಮುಟ್ಟಿ ಹೇಳಿಕೊಳ್ಳುತ್ತೇನೆ ನಾನೊಬ್ಬ ಹೆಮ್ಮೆಯ ಈ ನಾಡಿನ ಪುತ್ರನೆಂದು..
ಬಾಲಣ್ಣ..
ಇತಿಹಾಸದ ಕುರಿತು ನಿಮ್ಮ ಆಸಕ್ತಿ ನೋಡಿ ಬೆರಗಾಗಿದ್ದೇನೆ...
ಕುತೂಹಲಪೂರ್ಣ ಮಾಹಿತಿ ಇದು..
ನಿಮ್ಮ ಈ ಬ್ಲಾಗ್ ಲೇಖನಗಳನ್ನು ಒಂದು ಪುಸ್ತಕ ಮಾಡಿ..
ಆಸಕ್ತಿ ಪ್ರಿಯರಿಗೆ ಇದು ಸಂಗ್ರಹ ಯೋಗ್ಯ..
ಜೈ ಹೋ ಬಾಲಣ್ಣ...
ಬಾಲು ಸರ್ ಸದಾ ನೀವು ಇಂತಹ ಮಾಹಿತಿಗಳನ್ನು ನೀಡುತ್ತಲೇ ಬಂದಿದ್ದೀರಿ ಧನ್ಯವಾದಗಳು. ಪ್ರಕಾಶಣ್ಣ ಹೇಳಿದ ಹಾಗೆ ಒಂದು ಪುಸ್ತಕ ಮಾಡಿ.
ಬಾಲು ಸರ್ ಸದಾ ನೀವು ಇಂತಹ ಮಾಹಿತಿಗಳನ್ನು ನೀಡುತ್ತಲೇ ಬಂದಿದ್ದೀರಿ ಧನ್ಯವಾದಗಳು.
ಬಾಲು ಸರ್ ಸದಾ ನೀವು ಇಂತಹ ಮಾಹಿತಿಗಳನ್ನು ನೀಡುತ್ತಲೇ ಬಂದಿದ್ದೀರಿ ಧನ್ಯವಾದಗಳು.
ಸಾರ್,
ಶ್ರೀರಂಗಪಟ್ಟಣ ಹಲವು ಆಕ್ರಮಣಕಾರರಿಗೆ ಎಂದಿಗೂ ಅಬೇಧ್ಯ ಕೋಟೆಯಾಗಿತ್ತು ಎಂಬುದನ್ನು ಇತಿಹಾಸ ಸಾರಿ ಸಾರಿ ಹೇಳಿದೆ.
ಅಂತಹ ಯುದ್ಧವನ್ನು ಗೆದ್ದರೆ ಬ್ರಿಟೀಷರು ಸಂಪೂರ್ಣ ಭಾರತವನ್ನೆ ಗೆದ್ದಂತೆ. ಅದಕ್ಕೆ ಇಷ್ಟು ಮೆಡಲುಗಳು, ಬಹುಮಾನಗಳು.
ಒಂದು ಊರಿನ ಬಗ್ಗೆ ಇತಿಹಾಸ ತಜ್ಞರಾದ ನೀವು ಕೆದಕಿ ಕೆದಕಿ ಹೊರತರುತ್ತಿರುವ ಮಾಹಿತಿಗಳು , ಅದರ ಹಿಂದಿರುವ ನಿಮ್ಮ ಅಕ್ಕರೆ ಮತ್ತು ಶ್ರಮ ಪ್ರಶಂಸನೀಯ.
ಶ್ರೀರಂಗ ಪಟ್ಟಣ ಕ್ಕೆ ಹಲವಾರು ಬಾರಿ ಭೇಟಿ ಕೊಟ್ಟಿದ್ದೇನೆ ..ನಿಮ್ಮ ಮಾಹಿತಿಯೊಂದಿಗೆ ಮತ್ತೊಮ್ಮೆ ಶ್ರೀರಂಗಪಟ್ಟಣ ನೋಡುವ ಆಸೆಯಾಗಿದೆ .ಅಚ್ಚರಿ ,ಹಾಗೂ ಹೆಮ್ಮೆ ಎನಿಸಿತು . ಸಚಿತ್ರ ಲೇಖನ ವಿವರವಾಗಿ ಮಾಹಿತಿಗಳನ್ನು ಕೊಟ್ಟಿದ್ದೀರಿ .
ಹೃತ್ಪೂರ್ವಕ ಅಭಿನಂದನೆಗಳು .
ಕಾಮೆಂಟ್ ಪೋಸ್ಟ್ ಮಾಡಿ